ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, May 10, 2008

ಚುನಾವಾಣಿ '08: ಜನ ವಾಣಿ

[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]

Labels: , ,

7 Comments:

Blogger Jagali bhaagavata ಜಗಲಿ ಭಾಗವತ said...

ವಾ.ವಿ.
ನೀವೆಲ್ಲೊ ತಪ್ಪಿಸ್ಕೊಂಡ್ ಓಡೋದ್ರಿ ಅಂತ ನಿಮ್ ಮೇಲೆ "ಮನರಂಜನಾ ನಷ್ಟ" ಮೊಕದ್ದಮೆ ಹೂಡ್ಬೇಕಂತಿದ್ದೆ. ಸಕಾಲದಲ್ಲಿ ಎಚ್ಚೆತ್ತು ಬಚಾವಾದ್ರಿ :-)

May 11, 2008 1:12 AM  
Anonymous Ravee... said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

June 03, 2008 5:30 AM  
Anonymous Anonymous said...

el thappiskoMDri sir? enaythu? yaake thannagide majavani?
- nim abhimaani

July 22, 2008 8:34 AM  
Blogger v.v. said...

This comment has been removed by the author.

July 29, 2008 1:52 AM  
Blogger v.v. said...

ಜಗಲಿ ಭಾಗವತ ಮತ್ತು ಅನಾಮಧೇಯರಿಗೆ,

ನಮಸ್ಕಾರ. ನಿಮ್ಮ ಅಭಿಮಾನಕ್ಕೆ ಚಿರ ಋಣಿ.
ಯಾಕೋ ಬರೆಯಬೇಕೆನ್ನಿಸುತ್ತಿರಲಿಲ್ಲ. ಬ್ಲಾಗಿಂಗಿನಿಂದ - ಓದು ಮತ್ತು ಬರಹ ಎರಡೂ - ದೂರವಿರೋಣ ಎನ್ನಿಸಿತು.
ಅಷ್ಟಕ್ಕೂ ನಾನು ಬರೆಯೋದು -- ಅಥವಾ ಓದೋದು -- ಅಂತಹ ಘನಂದಾರಿ ವಿಷಯಗಳೇನಲ್ಲವಲ್ಲ ಎನ್ನುವ ಉದಾಸೀನ ಮನೋಭಾವ ಕೂಡ.

ವಂದನೆಗಳೊಂದಿಗೆ,
ಶೇಷಾದ್ರಿ
("ವಿ. ವಿ.)

July 29, 2008 1:54 AM  
Blogger ಶ್ರೀನಿವಾಸ ವೀ. ಬಂಗೋಡಿ said...

ಶರಣು V.V. ಯವರಿಗೆ,
"ಯಾಕೋ ಬರೆಯಬೇಕೆನ್ನಿಸುತ್ತಿರಲಿಲ್ಲ. ಬ್ಲಾಗಿಂಗಿನಿಂದ - ಓದು ಮತ್ತು ಬರಹ ಎರಡೂ - ದೂರವಿರೋಣ ಎನ್ನಿಸಿತು."
:-(

"ಅಷ್ಟಕ್ಕೂ ನಾನು ಬರೆಯೋದು -- ಅಥವಾ ಓದೋದು -- ಅಂತಹ ಘನಂದಾರಿ ವಿಷಯಗಳೇನಲ್ಲವಲ್ಲ ಎನ್ನುವ ಉದಾಸೀನ ಮನೋಭಾವ ಕೂಡ."

ಈ ತರ ಮಾತ್ರ ಖಂಡಿತ ಯೋಚಿಸಬೇಡಿ. ಪ್ರತಿ ದಿವಸ ಅಥವಾ ಎರಡು ದಿವಸಕ್ಕೊಮ್ಮೆಯಾದ್ರು ಮಜಾವಾಣಿ update ಆಗಿದೆಯೇನೋ ಅಂತ ಚೆಕ್ ಮಾಡ್ತಾ ಇದ್ದೆ. ನನ್ನಂಥವರು ಇನ್ನೂ ತುಂಬಾ ಜನ ಇರ್ತಾರಲ್ಲಾ?

August 01, 2008 4:05 AM  
Blogger v.v. said...

ಶ್ರೀನಿವಾಸ ವೀ. ಬಂಗೋಡಿಯವರಿಗೆ,
ನಮಸ್ಕಾರ.

ಮಜಾವಾಣಿಯ ಮೇಲಿನ ನಿಮ್ಮ ಅಭಿಮಾನಕ್ಕೆ ಕೃತಜ್ಞತೆಗಳು.
ನನ್ನಂಥವರು ಇನ್ನೂ ತುಂಬಾ ಜನ ಇರ್ತಾರಲ್ಲಾ?
ಮೂರೂವರೆ ಇದ್ದ ಮಜಾವಾಣಿ ಓದುಗರ ಸಂಖ್ಯೆ ಈಗ ಎರಡೂವರೆ ಆಗಿದೆ.
ಇಬ್ಬರು ಓದುಗರು ಯಾರಿರಬಹುದೆಂದು ಗೊತ್ತಾಯಿತು.
ಇನ್ನರ್ಧ ಯಾರು ಎಂಬುದನ್ನು ತನಿಖೆ ಮಾಡಬೇಕು.

ವಂದನೆಗಳೊಂದಿಗೆ,
ಶೇಷಾದ್ರಿ

August 02, 2008 3:53 PM  

Post a Comment

Links to this post:

Create a Link

<< Home