ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, October 04, 2007

ಮಜಾವಾಣಿ: ಜಾಹಿರಾತುLabels:

7 Comments:

Blogger ಸುಶ್ರುತ ದೊಡ್ಡೇರಿ said...

good humour.

October 04, 2007 11:27 PM  
Anonymous ಟೀನಾ said...

ವಿ.ವಿ,
ಇಷ್ಟರವರೆಗೆ ನಾನು ಓದಿದ ಕರ್ನಾಟಕ ಸರ್ಕಾರದ ರಾಜಕೀಯ ಕಮೆಂಟರಿಗಳಲ್ಲಿ ಇದಕ್ಕೆ ಟಾಪ್-೧ ಸ್ಥಾನ. ಜಾಗ್ತೇ ರಹೋ,’ಚಾಲೂ’ ರಹೋ!

ಟೀನಾ.

October 05, 2007 4:13 AM  
Blogger M G Harish said...

ಮಸ್ತ್ ಇದೆ :) ಹೀಗೇ ಮುಂದುವರೆಸಿ :)

October 05, 2007 10:27 AM  
Anonymous Anonymous said...

ಬಹಳ ಚೆನ್ನಾಗಿದೆ.

-ನಾರಾಯಣ

October 05, 2007 11:10 AM  
Blogger v.v. said...

ಸುಶ್ರುತ ದೊಡ್ಡೇರಿ, ಟೀನಾ, ಎಮ್.ಜಿ.ಹರೀಶ್ ಮತ್ತು ನಾರಾಯಣ,

ಚಿಪ್ಲಾ ಕಂಪೆನಿಯವರ ಜಾಹಿರಾತು ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಿಮಗಿಷ್ಟವಾದಂತಿದೆ. ಧನ್ಯವಾದಗಳು.

ವಂದನೆಗಳೊಂದಿಗೆ,

ವಿ.ವಿ.
ಮಾಜಿ ಉಪ ಮುಖ್ಯ ಸಂಪಾದಕ

October 06, 2007 1:12 PM  
Anonymous sritri said...

:)) ಸಕತ್!

ಈ ಮಾತ್ರೆ ಏನೇನೋ (ಉಲ್ಟಾ/ಸೈಡ್) ಎಫೆಕ್ಟ್ ಎಲ್ಲಾ ಮಾಡ್ತಾ ಇದೆ ಈಗ.

November 02, 2007 10:23 AM  
Blogger v.v. said...

ಶ್ರೀತ್ರಿಯವರಿಗೆ,
ವಂದನೆಗಳು.
ಚಿಪ್ಲಾ ಕಂಪೆನಿಗೆ ನಿಮ್ಮ ಮೆಚ್ಚುಗೆ ಮತ್ತು ಐ-ವಿಲ್ ಮಾತ್ರೆಗಳ ಸೈಡ್ ಎಫೆಕ್ಟ್ ಬಗೆಗಿನ ಆತಂಕ ಮತ್ತು ಅನುಮಾನಗಳನ್ನು ಖಂಡಿತಾ ರವಾನಿಸುತ್ತೇವೆ.

..
ವಿ.ವಿ.
ಮಜಾವಾಣಿ ಜಾಹಿರಾತು ಇಲಾಖೆ ಮುಖ್ಯ ಉಪ ಗುಮಾಸ್ತ

November 05, 2007 1:26 PM  

Post a Comment

Links to this post:

Create a Link

<< Home