ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, July 03, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ನಮಗೂ ಪಾಲು ಕೊಡಿ: ಅ.ಭಾ.ಮ.ಪ್ರೀ.ಸಂ.(ಅ.ರಿ.)

ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಲಿಕ ಡಾ|| ವಿಜಯ್ ಮಲ್ಯ ಅವರು ಏರ್ ಡೆಕ್ಕನ್ ಕಂಪನಿಯನ್ನು ಕೊಂಡ ವಿಷಯವನ್ನು ಕೇಳಿದ ಅ.ಭಾ.ಮ.ಪ್ರೀ.ಸಂ.(ಅ.ರಿ.) (ಅಖಿಲ ಭಾರತ ಮದ್ಯಪಾನ ಪ್ರೀಯರ ಸಂಘ. ಅನ್ ರಿಜಿಸ್ಟರ್ಡ್) ದ ಅಧ್ಯಕ್ಷರೂ ಹಾಗೂ ಕುಡಿತವನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಶ್ರೀ ಮಧುಸೇವನ್ ಅವರು ನಿನ್ನೆ ರಾತ್ರಿ ಗಿರಿನಗರದಲ್ಲಿರುವ ಬಾರೊಂದರಲ್ಲಿ ನಡೆದ ಪತ್ರಿಕಾ(ಪಾನ)ಗೋಷ್ಠಿಯಲ್ಲಿ ಈ ಬೇಡಿಕೆಯನ್ನು ಮಂಡಿಸಿದರು.

ಅವರು ಹೇಳಿದ್ದು - ನಮ್ಮ ಸಂಘದ ಎಲ್ಲಾ ಸದಸ್ಯರೂ ಕೇವಲ ಮಲ್ಯ ಅವರ ಕಂಪನಿಯ ಮದ್ಯವನ್ನೇ ಕುಡಿಯುವುವವರು. ಮಲ್ಯ ಅವರ ಲಾಭದಲ್ಲಿ ಬಹುಪಾಲು ನಮ್ಮ ಸದಸ್ಯರುಗಳ ಕಾಣಿಕೆ ಇದೆ. ನಾವು ಕುಡಿಯುವುದು ಕೇವಲ ಚಟಕ್ಕಾಗಿ ಅಲ್ಲ. ಅದರ ಹಿಂದೆ ಈ ಒಂದು ವ್ಯಾವಹಾರಿಕ ಉದ್ದೇಶವೂ ಇದೆ. ಲೆಕ್ಕದ ಪ್ರಕಾರ ಸಂಘಕ್ಕೆ 30% ಪಾಲು ಬರಬೇಕು. ಮಲ್ಯ ಅವರು ಇದನ್ನು ಗುರುತಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು.

ಮುಂದುವರಿಸಿದ ಮಧುಸೇವನ್ ಅವರು ಹೇಳಿದ್ದು - ಇದಕ್ಕೆ ಮಲ್ಯ ಅವರು ಒಪ್ಪದಿದ್ದರೆ ನಾವು ಅವರಿಗೆ ಪ್ರತಿಸ್ಪರ್ಧಿಯಾಗಲು ಹಿಂಜರಿಯುವುದಿಲ್ಲ. ಗೋಪಿನಾಥ್ ಅವರ ಹತ್ತಿರ ಒಪ್ಪಂದ ಮಾಡಿಕೊಂಡು "ಓಲ್ಡ್ ಮಾಂಕ್ ಏರ್ ಲೈನ್ಸ್" ಅನ್ನು ಪ್ರಾರಂಭಿಸುತ್ತೇವೆ. ಮಲ್ಯ ಅವರಿಗೆ ಒಂದು ತಿಂಗಳು ಸಮಯವನ್ನು ಕೊಟ್ಟಿದ್ದೇವೆ. ಈ ಸಮಯದಲ್ಲಿ ಉತ್ತರ ಬರದಿದ್ದಲ್ಲಿ ನಾವು ಹೊಸ ಕಂಪನಿಯ ವಿವರಗಳನ್ನು ಇದೇ ಸ್ಥಳದಲ್ಲಿ ಪ್ರಕಟಿಸುತ್ತೇವೆ.

(ಮಜಾವಾಣಿಯ ಈ ಸಂಚಿಕೆ ಅತಿಥಿ ಸಂಪಾದಕ/ವರದಿಗಾರರಿಂದ ಮೂಡಿ ಬಂದಿದೆ. ಹಳ್ಳಿಯ ನಡುವೆ ಹರ್ಷ ಚಿತ್ತರಾಗಿದ್ದರೂ ಅನಾಮಿಕರಾಗಿಯೇ ಇರ ಬಯಸುವ ಶ್ರೀಯುತರಿಗೆ ನಮ್ಮ ಅನಂತ ಧನ್ಯವಾದಗಳು)

Labels: , ,

6 Comments:

Anonymous sritri said...

ಮಜಾವಾಣಿ ಸಂಪಾದಕರೇ, ಅತಿಥಿ ಸಂಪಾದಕರನ್ನು ಕರೆತಂದು ಒಂದು ದಿನದ ಕೆಲಸ ತಪ್ಪಿಸಿಕೊಳ್ಳುವ ನಿಮ್ಮ ಪ್ರತಿಸ್ಪರ್ಧಿಗಳ ಚಾಳಿ ನಿಮಗೂ ಶುರುವಾದಂತಿದ.

July 03, 2007 4:03 PM  
Blogger Kannada kanmani said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

July 04, 2007 9:24 AM  
Blogger sunaath said...

ಯಡಿಯೂರಪ್ಪನವರು "ಸರಕಾರಿ ಸರಾಯಿ" ಎನ್ನುವ ಏರಲೈನ್ ಪ್ರಾರಂಭಿಸುತ್ತಾರಂತೆ. ಎಲ್ಲಾ ಶಾಸಕರಿಗೂ ಅದರಲ್ಲಿ ಸಿಂಗಾಪುರಕ್ಕೆ ಪುಕ್ಕಟೆ ಟ್ರಿಪ್ ಇದೆಯಂತೆ.

July 06, 2007 10:12 AM  
Blogger v.v. said...

ಶ್ರೀತ್ರಿಯವರಿಗೆ,

ನಮಸ್ಕಾರ. ಹಿರಿಯಕ್ಕನ ಚಾಳಿ... ಎಂಬ ಗಾದೆ ತಿಳಿದೇ ಇದೆಯಲ್ಲಾ?
ನಿರೀಕ್ಷಿಸಿ: ಹಿರಿಯಕ್ಕನೇ ಮಜಾವಾಣಿಯ ಅತಿಥಿ ಸಂಪಾದಕರಾಗುವ ದಿನ ದೂರವಿಲ್ಲ.

ಕನ್ನಡ ಕಣ್ಮಣಿಯವರೇ,
ಯಾರು ಅಂಕುಶವಿಟ್ಟರೂ ಪರವಾಗಿಲ್ಲ, ನಾವು ಮಾತ್ರ ಬನವಾಸಿಗೆ ಭೇಟಿ ನೀಡುವುದು ಖಂಡಿತ.

ಸುನಾತ್‌ರವರೇ,
ಯಡಿಯೂರಪ್ಪನವರದು ಬರೀ ಸರಕಾರಿ (ಸಾ)ರೈಲು ಅಂದುಕೊಂಡಿದ್ದೆ. ಹೊಸ ವಿಷಯ ತಿಳಿಸಿದ್ದೀರಿ. ಧನ್ಯವಾದಗಳು.

ವಂದನೆಗಳೊಂದಿಗೆ,

ವಿ.ವಿ.
[ಪ್ರಧಾನ ವ್ಯವಸ್ಥಾಪಕ ಮುಖ್ಯ ಅತಿಥೇಯ ಉಪ ಸಂಪಾದಕ]

July 06, 2007 3:28 PM  
Blogger Fangyaya said...

michael kors outlet
coach factory outlet
celine handbags
hollister clothing
north face outlet
christian louboutin wedges
true religion jeans
ralph lauren polo
michael kors outlet
louis vuitton outlet
michael kors outlet clearance
louis vuitton handbags
ralph lauren polo
coach outlet
nike air max
polo ralph lauren outlet
cheap jerseys
ray ban sunglasses
adidas originals
louis vuitton handbags
louis vuitton outlet
toms wedges
fitflop sandals
tory burch sale
cheap oakley sunglasses
giuseppe zanotti sneakers
ray ban sunglasses
christian louboutin outlet
louis vuitton outlet
ray bans
longchamp outlet
vans outlet
michael kors handbags
tory burch outlet
replica watches
true religion
christian louboutin shoes
kevin durant shoes
gucci handbags
toms
20167.13chenjinyan

July 13, 2016 3:56 AM  
Blogger xjd7410@gmail.com said...

tory burch handbags
lebron james shoes
christian louboutin
michael kors outlet
oakley sunglasses
fitflops
nike air force 1
michael kors handbags
michael kors handbags
michael kors outlet
coach factory outlet
true religion shorts
juicy couture
michael kors outlet
cheap jordans
kate spade handbags
michael kors outlet clearance
rolex watches
nike outlet
coach outlet
nike uk
coach factory outlet
oakley vault
asics shoes
michael kors outlet online
coach factory outlet
vans shoes outlet
air jordan pas cher
louis vuitton
kobe bryant shoes
michael kors canada
nike free run
hollister clothing
mont blanc pens
fitflops sale clearance
nike air max
nike air max
nike air jordan
nike roshe runs
timberland boots
2016.7.15haungqin

July 14, 2016 9:28 PM  

Post a Comment

Links to this post:

Create a Link

<< Home