ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, February 05, 2007

ಮಜಾವಾಣಿ: ತಮಿಳು ಸಂಚಿಕೆ

ಮಜಾವಾಣಿಗೆ ಪುರಸ್ಕಾರ!

ಬೆಂಗಳೂರು ಫೆಬ್ರುವರಿ ೬, ೨೦೦೬: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ವಿವಾದದ ನಡುವೆಯೇ, ಕನ್ನಡದ (ಆಗೊಂದು ಈಗೊಂದು) ದಿನಪತ್ರಿಕೆ ಮಜಾವಾಣಿ ಇಡೀ ಒಂದು ಸಂಚಿಕೆಯನ್ನೇ ತಮಿಳು ಲಿಪಿಯಲ್ಲಿ ಪ್ರಕಟಿಸಿ "ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆ" ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಆತ್ಮ-ಸಂದರ್ಶನ ನೀಡಿದ ಮಜಾವಾಣಿ ಸಂಪಾದಕರು, "ಈ ಗೌರವ ನಮ್ಮ ಪತ್ರಿಕೆಗೆ ಮಾತ್ರ ಸಂದ ಗೌರವ ಅಲ್ಲ, ಇಡೀ ಕನ್ನಡ ಪತ್ರಿಕೋದ್ಯಮಕ್ಕೇ ಸಂದ ಗೌರವ. ಇದು ಅತ್ಯಂತ ಹೆಮ್ಮೆಯ ವಿಷಯ. ತಮಿಳಿನಲ್ಲಿ ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು ಎಂದು ತಮಿಳರಿಗೆ ಶುಭ ಹಾರೈಸಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದೇವೆ" ಎಂದರು. "ಅದಲ್ಲದೆ, ಕನ್ನಡ ಪತ್ರಿಕೋದ್ಯಮದ ಹಿರಿಯಕ್ಕನಾಗಿ, ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾ ಹಾಲು-ಹೆಜ್ಜೆಯನ್ನಿಡುತ್ತಿರುವ ಕನ್ನಡ ಪತ್ರಿಕೋದ್ಯಮ ಹಸುಗೂಸಾದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮುಂದಿನ ಹೆಜ್ಜೆಯನ್ನು ತೋರುವ ಜವಬ್ದಾರಿ ಸಹ ನಮ್ಮ ಪತ್ರಿಕೆಯ ಮೇಲಿದೆ" ಎಂದೂ ಸಹ ನುಡಿದರು.

Labels:

10 Comments:

Blogger ಸುಶ್ರುತ ದೊಡ್ಡೇರಿ said...

ಆಹಾ! 'ಅರ್ಥಪೂರ್ಣ ವ್ಯಂಗ್ಯ' ಸಾರ್..! ಖುಷಿಯಾಯ್ತು ನಿಮಗೆ ಪುರಸ್ಕಾರ ದೊರಕಿದ್ದಕ್ಕೆ :)

February 14, 2007 5:57 AM  
Blogger Shiv said...

ವಿವಿಯವರೇ,

ನಿಮಗೆ ಈ ಸರ್ತಿ ಗೊಯಂಕಾ ಪ್ರಶಸ್ತಿ ಕೊಡುಬೇಕು ಇದರಾಂತೆ..ಹೌದಾ?

February 16, 2007 1:38 AM  
Blogger v.v. said...

ದೊಡ್ಡೇರಿಯವರೇ,

ನಮಗೆ ಅಪರೂಪಕ್ಕೆ ಸಿಕ್ಕ ಪುರಸ್ಕಾರ ಸಹ ನಿಮಗೆ ವ್ಯಂಗ್ಯವಾಗಿ ಕಂಡುಬಂದಿರುವುದು, ಅದರಿಂದ ನಿಮಗೆ ಖುಷಿಯಾಗಿರುವುದು ತಿಳಿದು ನಮ್ಮ ಪತ್ರಿಕೆಯ ಕಾರ್ಯಾಲಯದಲ್ಲಿ ಸಖೇದಾನಂದಕ್ಕೆ ಎಡೆಮಾಡಿದೆ.

ಶಿವ್,

ನಮಗೆ ಕೊಡಬೇಕೆಂದಿರುವುದು ಗೋಯೆಂಕಾ ಪ್ರಶಸ್ತಿಯಲ್ಲ; ಗೋ-ಯೆಂಕಾ-ಶೀನಾ-ನಾಣಿ ಪ್ರಶಸ್ತಿ. ಅದೂ ಸಹ ಯೆಂಕಾ, ಶೀನಾ, ನಾಣಿ ನಮಗೆ ವೋಟು ಕೊಟ್ಟರೆ ಮಾತ್ರ. ಬೂತ್ ಕ್ಯಾಪ್ಚರ್ ಮಾಡೋಣ ಅಂತ ಯೋಚನೆ ಇದೆ. ಆದರೆ, ಬೂತ್ ಎಲ್ಲಿದೆ ಅಂತ ಇಲ್ಲೀವರ್ಗೂ ತಿಳಿದಿಲ್ಲ.

ವಂದನೆಗಳೊಂದಿಗೆ,

ವಿ.ವಿ.

February 16, 2007 4:51 AM  
Blogger SN Raghavendra said...

Vatal Nagaraj ge gothadre aste

March 23, 2007 8:11 AM  
Anonymous Anonymous said...

ನಿಮ್ಮ ತಮಿಳು ಆವೃತ್ತಿಯನ್ನು ತಮಿಳರು ಈ ರೀತಿ ಓದಿದ್ದಾರೆ (ಒತಿತ್ತಾರೆ )" ಗನ್ನತವೇನೆ ಗುನಿಥಾತುವುತೆನ್ನೆಥೆ ಗನ್ನತವೇನೆ ಗಿವಿ ಣಿಮಿರುವುತು "
Prabhakarsays.blogspot.com

June 11, 2009 3:05 AM  
Blogger Fangyaya said...

nike blazers
supra sneakers
fitflops sale clearance
adidas nmd
toms shoes
true religion jeans
gucci handbags
jordan 13
jordan 3 infrared
polo ralph lauren
louis vuitton handbags
burberry outlet
jordan 8s
jordan 6
louis vuitton outlet stores
kobe bryant shoes
coach factory outlet online
adidas shoes
louis vuitton outlet
cheap oakleys
christian louboutin sale
coach outlet
nike air huarache
michael kors
louis vuitton outlet stores
louis vuitton handbags
adidas uk
michael kors outlet clearance
ray ban sunglasses
oakley outlet
coach outlet
ray ban sunglasses outlet
michael kors handbags
air jordan pas cher
rolex watches outlet
adidas originals shoes
coach outlet
michael kors outlet clearance
mont blanc pens
jordans for sale
20167.13chenjinyan

July 13, 2016 4:03 AM  
Blogger xjd7410@gmail.com said...

supra shoes
coach factory outlet
ray ban sunglasses outlet
insanity workout
beats wireless headphones
louis vuitton
longchamp outlet
celine outlet
giuseppe zanotti sandals
fake watches
true religion jeans
michael kors handbags
cartier watches
oakley vault
coach outlet
louis vuitton outlet
louis vuitton outlet
christian louboutin sale
cheap oakley sunglasses
coach outlet store online
coach outlet
ray ban sunglasses
polo ralph lauren outlet
michael kors outlet
kate spade outlet
louis vuitton
kobe bryant shoes
christian louboutin outlet
kevin durant shoes 8
jordan 3 infrared
beats headphones
coach factory outlet
christian louboutin outlet
gucci handbags
cheap jordan shoes
michael kors outlet
michael kors outlet clearance
louis vuitton outlet
louis vuitton
louis vuitton
2016.7.15haungqin

July 14, 2016 9:16 PM  
Blogger Yaro Gabriel said...

www0606
miu miu handbags
bottega veneta outlet
adidas outlet
michael kors outlet
uggs outlet
canada goose jackets
golden state warriors jerseys
canada goose jackets
air jordan retro
prada shoes

June 06, 2018 4:05 AM  
Blogger Yaro Gabriel said...

www0707


mulberry outlet
ray ban sunglasses
converse shoes
true religion jeans
michael kors outlet
michael kors handbags
pandora charms
visvim shoes
air jordan shoes
brequet wathes

July 07, 2018 2:41 AM  
Blogger jeje said...

pandora jewelry
christian louboutin sale
valentino
nike outlet
canada goose outlet
michael kors handbags
coach outlet
coach outlet online
ugg boots on sale 70% off
nike shoes for men

July 13, 2018 9:04 PM  

Post a Comment

Links to this post:

Create a Link

<< Home