ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, June 12, 2006

ಮಜಾವಾಣಿ ಕಾರ್ಟೂನ್

(ನ್ಯೂಯಾರ್ಕರ್ ಪತ್ರಿಕೆಯಲ್ಲಿ ನೋಡಿದ್ದ ವ್ಯಂಗ್ಯ ಚಿತ್ರದಿಂದ ಪ್ರೇರಿತ)

8 Comments:

Blogger anoop said...

ಬೊಗಳೊ ನಾಯಿ ಬ್ಲಾಗೋದಿಲ್ಲ - ಬ್ಲಾಗೋ ನಾಯಿ ಕಚ್ಚೋದಿಲ್ಲ

ನಾಯಿ ಬೊಗಳ್ತಾ ಇರುತ್ತೆ ಆನೆ ಬ್ಲಾಗ್ತಾ ಇರುತ್ತೆ

ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಸರಿಯಾಗಿ ಬ್ಲಾಗ್ದಿದ್ದರೆ ಮೂರು ಲೋಕ ಹಾಳಾಗತ್ತೆ

June 12, 2006 5:40 PM  
Blogger ಅಸತ್ಯ ಅನ್ವೇಷಿ said...

ಬೊಗಳೆಇದ್ರೂ ಪರವಾಗಿಲ್ಲ, ಬ್ಲಾಗಿದ್ರೂ ಪರವಾಗಿಲ್ಲ
ಅಂತೂ ಮಜಾವಾಣಿ ಕಚೇರಿ ತನ್ನ ಕಾರಸ್ಥಾನ ಆರಂಭಿಸಿತಲ್ಲ!!

June 13, 2006 1:01 AM  
Blogger ಶ್ರೀಕಾಂತ್ said...

ಮಜಾವಾಣಿ ಪುನರಾರಂಭವಾಗುವುದನ್ನು ಬಹಳ ದಿನದಿಂದ ನಿರೀಕ್ಷಿಸುತ್ತಾ ಇದ್ದೆ. ಇಂದು ಮಜಾವಾಣಿ update ಆಗಿರುವುದನ್ನು ನೋಡಿ ಸಂತೋಷವಾಯಿತು.

June 14, 2006 12:33 AM  
Blogger V.V. said...

ಅನೂಪ್,
"ಸರಿಯಾಗಿ ಬ್ಲಾಗ್ದಿದ್ದರೆ ಮೂರು ಲೋಕ ಹಾಳಾಗತ್ತೆ", ಎಂಬ ನಿಮ್ಮ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದೇ ನಮ್ಮ ಪತ್ರಿಕೆಯ ಮೂಲೋದ್ದೇಶಗಳಲ್ಲಿ ಒಂದು.

ಅನ್ವೇಷಿಗಳೇ,
ನಾವು ಬೆಂಗಳೂರು ತಲುಪಿದ ಕೂಡಲೇ, ಹಳೆಯ ಕೇಸೋಂದರ ಮೇಲೆ ನಮ್ಮನ್ನು ಬಂಧಿಸಿ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತೆಂಬ ಸುದ್ದಿ ಪೂರ್ಣ ಸತ್ಯ ಅಲ್ಲ.

ಶ್ರೀಕಾಂತ್,
ಸತ್ಯದೊಂದಿಗಿನ ಸಮರದಲ್ಲಿ ಹೆದರಿ ಹಿಮ್ಮೆಟ್ಟುವಂತಹ ಪತ್ರಿಕೆಯಲ್ಲ ನಮ್ಮದು. ನಿಮ್ಮಂತಹ ಬೆನ್ನು ತಟ್ಟುವವರು ಇರುವವರೆಗೆ ನಾವು ಈ ರಣರಂಗಕ್ಕೆ ಮತ್ತೆ ಮತ್ತೆ ಮರಳುತ್ತಲೇ ಇರುತ್ತೇವೆ, ವೀರಸ್ವರ್ಗ ಸೇರುವವರೆಗೆ.

ವಂದನೆಗಳೊಂದಿಗೆ,

"ವಿ.ವಿ."

June 14, 2006 5:03 PM  
Anonymous Anonymous said...

>ಅನ್ವೇಷಿಗಳೇ,
>ನಾವು ಬೆಂಗಳೂರು ತಲುಪಿದ ಕೂಡಲೇ, ಹಳೆಯ
> ಕೇಸೋಂದರ ಮೇಲೆ ನಮ್ಮನ್ನು ಬಂಧಿಸಿ ಸೆಂಟ್ರಲ್ ಜೈಲಿಗೆ
> ಕಳುಹಿಸಲಾಯಿತೆಂಬ ಸುದ್ದಿ ಪೂರ್ಣ ಸತ್ಯ ಅಲ್ಲ.

ಅಂದರೆ ಆ ಸುದ್ದಿ ಅರ್ಧಸತ್ಯ ಎಂದಂತಾಯಿತು. ಅಂದರೆ ನಿಮ್ಮ ಅರ್ಧ ಭಾಗವನ್ನು ಜೈಲಿಗೆ ಕಳುಹಿಸಿದ್ದರು ಎಂದು ಅರ್ಥ ತಾನೆ? ಯಾವ ಅರ್ಧ ಭಾಗ ಎಂದು ತಿಳಿಸುತ್ತೀರಾ?

-ಪಬ್

Disclaimer: ನಾನು ಈ ಕಾಮೆಂಟನ್ನು ಯಾವುದೇ ಪಬ್ಬಿನಲ್ಲಿ ಕೂತು ಟೈಪಿಸುತ್ತಿಲ್ಲ ಎಂದು ಹೆಂಡದಾಣೆಯಾಗಿ ಹೇಳುತ್ತೇನೆ.

June 14, 2006 10:41 PM  
Blogger V.V. said...

ಪಬೃತಿಗಳೇ,

ಸತ್ಯವನ್ನು ಮರ್ದಿಸುವ ಯೋಚನೆಯಲ್ಲಿ ನಾವಿದ್ದರೆ, ನಮ್ಮನ್ನು ಅರ್ಧಿಸುವ ಯೋಚನೆ ನಿಮ್ಮದಾಗಿದೆಯಲ್ಲಾ?!

June 17, 2006 11:21 PM  
Blogger Fangyaya said...

adidas outlet
air jordans
cheap jordan shoes
louis vuitton handbags
air jordan retro
ray ban sunglasses
adidas yeezy
oakley outlet
replica watches
oakley sunglasses
coach outlet online
gucci outlet online
coach outlet
coach outlet
lebron james shoes 13
jordan shoes
michael kors
oakley vault
burberry outlet online
louis vuitton handbags
cheap jordans
basketball shoes
jordan concords
coach factory outlet
nike free run
ray ban outlet
adidas nmd r1
kate spade handbags
coach outlet online
nike uk
michael kors outlet
asics outlet
timberland boots
retro jordans
cartier watches
coach outlet store online
louis vuitton
coach outlet
giuseppe zanotti sneakers
nike air jordan
20167.13chenjinyan

July 13, 2016 4:01 AM  
Blogger xjd7410@gmail.com said...

tory burch handbags
lebron james shoes
christian louboutin
michael kors outlet
oakley sunglasses
fitflops
nike air force 1
michael kors handbags
michael kors handbags
michael kors outlet
coach factory outlet
true religion shorts
juicy couture
michael kors outlet
cheap jordans
kate spade handbags
michael kors outlet clearance
rolex watches
nike outlet
coach outlet
nike uk
coach factory outlet
oakley vault
asics shoes
michael kors outlet online
coach factory outlet
vans shoes outlet
air jordan pas cher
louis vuitton
kobe bryant shoes
michael kors canada
nike free run
hollister clothing
mont blanc pens
fitflops sale clearance
nike air max
nike air max
nike air jordan
nike roshe runs
timberland boots
2016.7.15haungqin

July 14, 2016 9:27 PM  

Post a Comment

Links to this post:

Create a Link

<< Home