ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, May 02, 2006

ಚಿಂತನ - ಮಂಥನ

ಬಡತನ
ಬಡತನ ನಮ್ಮ ಆತ್ಮಕ್ಕೆ ಒಳ್ಳೆಯದೆಂದು ನನ್ನ ಧೃಡ ನಂಬಿಕೆ. ನಾವು ಬಡವರಾಗಿದ್ದಾಗ, ಯಾರಾದರೂ ಬಂದು, "ಸ್ವಾಮಿ ನಾನು ಬಡವ, ಕೊಂಚ ಸಹಾಯ ಮಾಡಿ" ಎಂದರೆ, "ಆಗುವುದಿಲ್ಲ, ನನ್ನ ಬಳಿ ಹಣವಿಲ್ಲ" ಎಂದು ಆತ್ಮ ವಂಚನೆಯಿಲ್ಲದೆ ಹೇಳಬಹುದು.

Labels:

10 Comments:

Blogger Sarathy said...

ನಮ್ಮ ಮನಸು ಬಡವಾಗಿದ್ದರೆ ಹಣವಿದ್ದರೂ ಸಹ ಹಣ ಇಲ್ಲ ಎಂದು ಉತ್ತರ ಕೊಡಬಹುದು. ಅದರಿಂದ ಆತ್ಮವಂಚನೆಯಾಗುವುದಿಲ್ಲ, ಆತ್ಮಪೂರಕವಾಗಿರುತ್ತದೆ. ಏನಂತೀರಿ?

May 03, 2006 8:37 AM  
Blogger V.V. said...

ಸಾರಥಿಯವರೇ,

ಆತ್ಮಾಭಿವೃದ್ಧಿಗೆ, ಮಾನಸಿಕ ಬಡತನದ ಅಗತ್ಯವನ್ನು ಮನದಟ್ಟಾಗುವಂತೆ ತಿಳಿಸಿದ್ದೀರಿ.
ಧನ್ಯವಾದಗಳು,

ಸಂಪಾದಕ

May 03, 2006 10:51 AM  
Anonymous ಶ್ರೀವತ್ಸ ಜೋಶಿ said...

'ನಾನು ಬಡವಿ ಆತ ಬಡವ '0'ಲವ್ ಏ ನಮ್ಮ ಬದುಕು...' - ಇದು ಬೇಂದ್ರೆ ಉವಾಚ. '0' ಬ್ಯಾಂಕ್ ಬ್ಯಾಲೆನ್ಸ್ ಇದ್ದಾಗಲೂ ಲವ್ ಎಂದರೆ ಎಂದರೆ ಅದು ಅದಮ್ಯ ಜೀವನಪ್ರೀತಿ.

May 03, 2006 3:00 PM  
Blogger V.V. said...

ಜೋಷಿಯವರೇ,

ನಮ್ಮ ಪತ್ರಿಕೆಯ "ಚಿಂತನ-ಮಂಥನ" ಅಂಕಣ ಓದುಗರನ್ನು ಚಿಂತೆಗೀಡುಮಾಡಿರುವುದು ನಮಗೆ ಸಂತಸ ತಂದಿದೆ. ಮೊದಲು ಸಾರಥಿಯವರು "ಆತ್ಮಾಭಿವೃದ್ದಿಗೆ ಮಾನಸಿಕ ಬಡತನದ ಅಗತ್ಯ" ವಿಚಾರದ ಮೇಲೆ ಬೆಳಕು ಚೆಲ್ಲಿದ್ದರೆ, ನೀವೀಗ, "ಜೀವನ ಪ್ರೀತಿಗೆ, ಝೀರೋನೇ ಮೂಲ" ಎಂಬ ಅತಿ ಮಹತ್ವದ ವಿಷಯವನ್ನು ಬಯಲು ಮಾಡಿದ್ದೀರಿ. ಬೇಂದ್ರೆಯವರಿಗೆ ಸಂಖ್ಯಾ ಶಾಸ್ತ್ರದ ಗೀಳಿತ್ತು ಎಂದು ಎಲ್ಲೋ ಓದಿದ ನೆನಪು. ನೀವೀಗ ಅದಕ್ಕೆ ಪುರಾವೆ ಒದಗಿಸಿರುವುದಕ್ಕೆ ಧನ್ಯವಾದಗಳು.

ವಂದನೆಗಳೊಂದಿಗೆ,

ಸಂಪಾದಕ

May 03, 2006 3:51 PM  
Blogger V.V. said...

This comment has been removed by a blog administrator.

May 03, 2006 3:56 PM  
Anonymous sritri said...

ಹಣ - ಎರಡು ಪೈಸೆ

ನನ್ನಲ್ಲಿ ಹಣವಿಲ್ಲ ಎಂದು ಭಾರತದಲ್ಲಿರುವವರು ಧೈರ್ಯವಾಗಿ ಹೇಳಿಕೊಳ್ಳಬಹುದು. ಒಬ್ಬ NRIಗೆ ಆ ಭಾಗ್ಯವಿಲ್ಲ, ಯಾಕೆಂದರೆ ನೀವು ನಿಜವನ್ನೇ ಹೇಳಿದ್ದರೂ ಯಾರೂ ನಂಬುವುದಿಲ್ಲ :)

May 04, 2006 10:49 PM  
Blogger Fangyaya said...

michael kors outlet
coach factory outlet
celine handbags
hollister clothing
north face outlet
christian louboutin wedges
true religion jeans
ralph lauren polo
michael kors outlet
louis vuitton outlet
michael kors outlet clearance
louis vuitton handbags
ralph lauren polo
coach outlet
nike air max
polo ralph lauren outlet
cheap jerseys
ray ban sunglasses
adidas originals
louis vuitton handbags
louis vuitton outlet
toms wedges
fitflop sandals
tory burch sale
cheap oakley sunglasses
giuseppe zanotti sneakers
ray ban sunglasses
christian louboutin outlet
louis vuitton outlet
ray bans
longchamp outlet
vans outlet
michael kors handbags
tory burch outlet
replica watches
true religion
christian louboutin shoes
kevin durant shoes
gucci handbags
toms
20167.13chenjinyan

July 13, 2016 3:57 AM  
Blogger xjd7410@gmail.com said...

air jordan retro
ray ban sunglasses
oakley sunglasses
pandora jewelry
replica watches
kobe shoes 11
gucci bags
supra sneakers
coach outlet store online
michael kors outlet
retro jordans
basketball shoes
louis vuitton outlet
michael kors outlet clearance
michael kors outlet
replica watches
oakley sunglasses wholesale
adidas yeezy
fitflops sale clearance
kobe 11
christian louboutin shoes
nike uk
michael kors outlet
coach factory outlet
michael kors outlet
jordan retro 3
louis vuitton outlet
louis vuitton outlet
nike sb
rolex watches
rolex watches
louis vuitton handbags
michael kors handbags
louis vuitton outlet
kate spade
air max 90
lebron james shoes
adidas shoes
nike air max
jordan shoes
2016.7.15haungqin

July 14, 2016 9:04 PM  
Blogger Yaro Gabriel said...

www0606
miu miu handbags
bottega veneta outlet
adidas outlet
michael kors outlet
uggs outlet
canada goose jackets
golden state warriors jerseys
canada goose jackets
air jordan retro
prada shoes

June 06, 2018 4:04 AM  
Blogger jeje said...

ecco outlet
superdry clothing
ugg boots clearance
canada goose
supreme shirt
christian louboutin outlet
off white shoes
nike shoes for women
hugo boss outlet
true religion outlet

July 13, 2018 9:08 PM  

Post a Comment

Links to this post:

Create a Link

<< Home