ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, May 01, 2006

ಬಕ್ ಅಪ್ ನಾನ್-ಬ್ಯಾಂಗ್ಲೋರಿಯನ್ಸ್!

ಸಂಜೆವಾಣಿಯಿಂದ ಹೊರಗಿನವರಿಗೆ ಪ್ರೋತ್ಸಾಹ?!

ಬೆಂಗಳೂರು, ಮೇ ೧, ೨೦೦೬: ಕರ್ನಾಟಕದ ಇತರ ಸ್ಥಳಗಳು ಹಿಂದೆ ಬಿದ್ದಿರುವಾಗ, ಬೆಂಗಳೂರು ಮತ್ತು ಬೆಂಗಳೂರಿಗರು ಮಾತ್ರ ಮುಂದುವರೆಯುತ್ತಿರುವುದು ಶೋಚನೀಯ ಸಂಗತಿ. ಸರ್ಕಾರ ಇದನ್ನು ಅಷ್ಟಾಗಿ ಗಮನಿಸಿದಂತಿಲ್ಲ. ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮುಖ್ಯ.

ಈ ನಿಟ್ಟಿನಲ್ಲಿ ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭಗಳಂತಹ ಹೆಸರಾಂತ ಪತ್ರಿಕೆಗಳು ಯಾವುದೇ ಉತ್ಸಾಹ ತೋರದಿರುವಾಗ, ಸಂಜೆವಾಣಿಯಂತಹ ಸಣ್ಣ ಪತ್ರಿಕೆ ಮುಂದಾಗಿರುವುದು ಗಮನಾರ್ಹ.

ಬೆಂಗಳೂರುವಾಸಿಗಳೇ ಮುನ್ನಡೆ ಸಾಧಿಸಿರುವುದನ್ನು "ವಿಷಾದನೀಯ" ಎಂದಿರುವ ಸಂಜೆವಾಣಿ, ಈ ವಿಷಯದಲ್ಲಿ ಹೊರಗಿನವರನ್ನು ಪ್ರೋತ್ಸಾಹಿಸುವುದೋ ಎಂದು ಕಾದು ನೋಡಬೇಕಾಗಿದೆ.

ಏಪ್ರಿಲ್ ೨೪, ೨೦೦೬ ಸಂಜೆವಾಣಿ ಸಂಚಿಕೆಯಿಂದ:

8 Comments:

Anonymous Anonymous said...

ಬಕ್ ಅಪ್ ನಾನ್-ಬ್ಯಾಂಗ್ಲೋರಿಯನ್ಸ್! ಎಂದು ಆದೇಶ ಕೊಟ್ಟಿದ್ದೀರಲ್ಲ?

ಈ ದೇಶದಲ್ಲಿ (= ಅಮೆರಿಕದಲ್ಲಿ)ಬಕಲ್-ಅಪ್ ಎಂದು ಡ್ರೈವರುಗಳಿಗೆ ಮತ್ತು ಎದುರುಸೀಟಿನಲ್ಲಿರುವ ಪ್ಯಾಸೆಂಜರುಗಳಿಗೆ ಆದೇಶ ಕೊಡುತ್ತಾರೆ.

ಈ ಬಗ್ಗೆ ಮಜಾವಾಣಿಯ ನೋಟಬಿಂದು (ವ್ಯೂ ಪಾಯಿಂಟ್) ಏನು?

May 01, 2006 6:07 PM  
Blogger ಅಸತ್ಯ ಅನ್ವೇಷಿ said...

ವೀವೀ ಅವರೆ,
ಬೆಂಗಳೂರಲ್ಲಿ ಬೆಂಗಳೂರಿಗರನ್ನು ಹೊರತುಪಡಿಸಿ ಇತರರ ಜನಸಂಖ್ಯೆ ಜಾಸ್ತಿಯಾಗುತ್ತಿದೆಯಾದುದರಿಂದ ಈ ಸಂಖ್ಯೆಯನ್ನು ಸರಿಪಡಿಸುವ ಬಗೆಗಿನ ಪತ್ರಿಕೆಯ ಕಾಳಜಿ ಇದಾಗಿರಬಹುದೆ?

ಮತ್ತೆ, ಸಂಜೆವಾಣಿಯನ್ನು ಸಣ್ಣ ಪತ್ರಿಕೆ ಎಂದು ಹೇಗೆ ಕರೆಯುತ್ತೀರಿ? ಅದನ್ನು ಬಿಡಿಸಿ "ಬೆಂಮನ" ಸಾರಿಗೆ ಬಸ್‌ನಲ್ಲಿ ಓದಲು ಕೂತರೆ ಪಕ್ಕದವನ ಮುಸುಡಿಗೆ ಅದೂ ತಾಕುತ್ತದಲ್ಲ?

May 02, 2006 3:57 AM  
Blogger Sarathy said...

ಗ್ರಾಮೀಣ ಪ್ರದೇಶದವರಿಗೆ ಮೀಸಲಾತಿ ನೀಡಬೇಕೆಂಬ ಹೋರಾಟ ಪ್ರಬಲವಾಗುತ್ತಿದೆ ವಿದೂಷಕರೆ. ಈಜು ಬಾರದ ಬೆಂಗಳೂರಿಗರು ನೀರಿಗೆ ಬಲಿಯಾಗುತ್ತಿರುವುದು ಸ್ವಾಭಾವಿಕವಾಗಿಯೇ ಇದೆ. ಇದರ ವಿರುದ್ಧ ಹೋರಾಡಲು ಗ್ರಾಮೀಣ ಪ್ರದೇಶದವರೂ ತಮಗೆ ಈಜುಬಂದರೂ ಅದನ್ನು ಮರೆತು ನೀರಿನಲ್ಲಿ ಮುಳುಗಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾಯಬೇಕೆಂದು ಮೀಸಲುವಾದಿಗಳೆಲ್ಲರ ಪರವಾಗಿ ಕೋರಿಕೆ ಸಲ್ಲಿಸುತ್ತಿದ್ದೇನೆ....

May 02, 2006 6:49 AM  
Blogger V.V. said...

ಅನಾನಿಮಸರೇ,
ಬಿಂದು ಮಾಧವನ ಘಟ್ಟವನ್ನು ತಲುಪಲು ಬಿಂದಿಗೆ ಹಿಡಿದು ಸಿದ್ಧರಾದವರಿಗೆ, ಕಾರಾಗಲೀ, ಕಾರು ಸೀಟಾಗಲೀ, ಸೀಟು ಬೆಲ್ಟಾಗಲೀ ಬೇಕಿಲ್ಲವೆಂದೇ ನಮ್ಮ ನಂಬಿಕೆ.

ಅನ್ವೇಷಿಗಳೇ,
ಪಾಪ್ಯುಲೇಷನ್ ಬಾಂಬನ್ನು ಟುಸ್ಸೆನ್ನಿಸಲು ಕಾವೇರಿ ನೀರನ್ನು ಉಪಯೋಗಿಸುವ ಸಂಜೆವಾಣಿಯ ಉಪಾಯವನ್ನು ಬಯಲಿಗೆಳಿದಿದ್ದೀರಿ. ವೆಲ್‍ಡನ್!!

ಮುಸುಡಿ ಮುಟ್ಟುವ ಪತ್ರಿಕೆಯನ್ನು "ಸಣ್ಣ ಪತ್ರಿಕೆ" ಎಂದಿದ್ದಕ್ಕೆ ಕ್ಷಮಿಸಿ. ಹಾಗೆಯೇ, ಪಕ್ಕದವನ ಮುಸುಡಿ ತಾಕಿದ ನಂತರ ಏನಾಯಿತೆಂದು ಪರಾಂಬರಿಸಿ.

ಸಾರಥಿಯವರೇ,
ಬೆಂಗಳೂರಿಗರು ಮತ್ತು ಗ್ರಾಮೀಣ ಪ್ರದೇಶದವರ ಬಗ್ಗೆ ಮಾತ್ರ ಯೋಚಿಸಿದ್ದೀರಲ್ಲಾ? ಕೊಂಚ ತಮಿಳು ನಾಡಿನವರ ಬಗ್ಗೆಯೂ ಯೋಚಿಸಿ.

ವಂದನೆಗಳೊಂದಿಗೆ,

ಸಂಪಾದಕ

May 03, 2006 10:25 AM  
Blogger ಅಸತ್ಯ ಅನ್ವೇಷಿ said...

ವಿ.ವಿ-ದೂಷಕರೆ,
ಬೆಂಮನ ಸಾರಿಗೆ ಬಸ್ಸಲ್ಲಿ, ಸಂಜೆ ವಾಣಿ ಓದುತ್ತಿದ್ದಾಗ ಅದು ಪಕ್ಕದವನ ಮುಸುಡಿಗೆ ತಾಗಿದ ಪರಿಣಾಮವನ್ನು ತಿಳಿಸಲು ಸದ್ಯಕ್ಕೆ (ಬಾಯಿ ತೆರೆಯಲು) ಸಾಧ್ಯವಾಗುತ್ತಿಲ್ಲ. ಮುಸುಡಿ ರಿಪೇರಿಯಾದ ಬಳಿಕ ಪ್ರಯತ್ನಿಸುವೆ.

May 04, 2006 7:29 AM  
Anonymous Anonymous said...

Hogli bidi, bengalurinalli kelasa illa bogase illa kannadigarige. Muhththaththi muththu kotto avaranna elkondare olledaayithu annabeku.

Sanjevanige namma kruthajnathegalu. Aa pathrikeya sampaadakaru mahaapraanayuktha shabdagalannu eshtu sogasaagi upayogisuththaralva?

October 20, 2007 9:16 PM  
Blogger Fangyaya said...

michael kors outlet
nike uk
tiffany outlet
jordan retro
true religion
adidas trainers
michael kors outlet
adidas shoes
louis vuitton outlet
cheap nfl jerseys
coach factory outlet
jordan 11s
coach outlet
cheap oakley sunglasses
ralph lauren clearance outlet
louis vuitton handbags
michael kors handbags
celine outlet
kate spade
michael kors purses
juicy couture
ray ban sunglasses
ed hardy clothing
oakley sunglasses
nike nfl jerseys
christian louboutin
oakley vault
michael kors outlet clearance
coach outlet
coach factory outlet
coach factory outlet
louis vuitton outlet
coach factory outlet
replica watches for sale
toms shoes
michael kors handbags
oakley outlet
jordan 8
coach outlet store online clearances
asics shoes
20167.13chenjinyan

July 13, 2016 3:52 AM  
Blogger xjd7410@gmail.com said...

tory burch handbags
lebron james shoes
christian louboutin
michael kors outlet
oakley sunglasses
fitflops
nike air force 1
michael kors handbags
michael kors handbags
michael kors outlet
coach factory outlet
true religion shorts
juicy couture
michael kors outlet
cheap jordans
kate spade handbags
michael kors outlet clearance
rolex watches
nike outlet
coach outlet
nike uk
coach factory outlet
oakley vault
asics shoes
michael kors outlet online
coach factory outlet
vans shoes outlet
air jordan pas cher
louis vuitton
kobe bryant shoes
michael kors canada
nike free run
hollister clothing
mont blanc pens
fitflops sale clearance
nike air max
nike air max
nike air jordan
nike roshe runs
timberland boots
2016.7.15haungqin

July 14, 2016 9:27 PM  

Post a Comment

Links to this post:

Create a Link

<< Home